Uncategorized
-
ನನ್ನ ಕಷ್ಟ ಕಿರಿದೆನಿಸಿದಾಗ ….
ಅಂದು ಆಫೀಸಿಗೆ ಹೋಗಿದ್ದೆ. ಕೆಲಸದ ಸಲುವಾಗಿ ನವೆಂಬರಿನಲ್ಲಿ ಜರ್ಮನಿಗೆ ಹೋಗಬೇಕು. ವೀಸಾ ಸಲುವಾಗಿ ಸ್ವಲ್ಪ ತಲೆ ಬಿಸಿಯಾಗಿತ್ತು . ನನಗೆ ಕಚೇರಿಯಿಂದ ವೀಸಾ ಅಪ್ಪೋಯಿಂಟ್ಮೆಂಟ್ ಕೊಡುತ್ತಿರಲಿಲ್ಲ. ಆಗಸ್ಟ್ ಅಲ್ಲೇ ಎಲ್ಲ ಡಾಕ್ಯುಮೆಂಟ್ಸ್ ರೆಡಿ ಇದ್ದರು ಏನೋ ಮುಂದೆ ಹೋಗುತ್ತಿರಲಿಲ್ಲ , ಒಂಥರಾ ಅಸಮಾಧಾನ, ಬೇಜಾರು. ಇನ್ನು ಬೇಗ ರೆಡಿ ಮಾಡಬೇಕಿತ್ತೇನೋ ಏನೋ ಎಂದು .ನನ್ನ ಜೊತೆ ಪ್ರಯಾಣ ಮಾಡುವವರ ವೀಸಾ ಈಗಾಗಲೇ ಬಂದಾಗಿತ್ತು. ನನ್ನದಷ್ಟೇ ತಡವಾಯಿತು, ಯಾರು ಏನನ್ನುವರೋ, ಜವಾಬ್ದಾರಿಯಿಲ್ಲ ಎಂದು ತಿಳಿಯುತ್ತಾರೋ ಎಂದು ಮನಸ್ಸು ಕೊರಗುತಿತ್ತು. Continue reading
About Me
ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಇಂಜಿನಿಯರ್. ನನ್ನ ಭಾವನೆಗಳ ಅಭಿವ್ಯಕ್ತಿಯೇ ಈ ಮಾನಸ ತರಂಗ.